ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸ್ವಾಗತ ಇತರೆ ಇಲಾಖೆಯ ಸುತ್ತೋಲೆಗಳು

ಶಿಕ್ಷಣ ಇಲಾಖೆ
1. ಶಾಲೆಗಳಲ್ಲಿ ಮಕ್ಕಳ ಮೇಲಿನ ದೈಹಿಕ ಶಿಕ್ಷೆ ನಿಷೇಧಿಸುವ ಕುರಿತಂತೆ 2. ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಕುರಿತು
3. ಶಾಲಾ ಮಕ್ಕಳ ಸುರಕ್ಷತೆಗಾಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷ ಸಮಿತಿ ರಚಿಸುವ ಬಗ್ಗೆ 4. ಮಕ್ಕಳ ಸುರಕ್ಷ ನೀತಿ.28.7.2016
5. ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಮತ್ತು ರಾಜ್ಯ ಬಾಲ ಕಾರ್ಮಿಕ ಯೋಜನಾ ಮಕ್ಕಳನ್ನು ಶಾಲೆಯ ಮುಖ್ಯವಾಹಿನಿಗೆ ಕರೆತರುವ ಬಗ್ಗೆ 24.2.2012 6. ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಸುಧಾರಣ ಮತ್ತು ಮೇಲುಸ್ತುವಾರಿ ಸಮಿತಿ ಪುನ ರಚಿಸುವ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
1. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಪೌಷ್ಠಿಕ ಸಮಿತಿ ರಚನೆ ಕುರಿತಂತೆ 2. ಆರೋಗ್ಯ ಕಾರ್ಯಕರ್ತರಿಗೆ ಕೈಪಿಡಿ
3. ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರ ಕುರಿತಂತೆ ಮಾರ್ಗಸೂಚಿ 4. ರಾಜ್ಯ ಮತ್ತು ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ರಚಿಸುವ ಕುರಿತು
5. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಬ್ಬಿಣಾಂಶದ ಮಾತ್ರೆ ನೀಡುವ ಕಾರ್ಯಕ್ರಮ
ಕಾರ್ಮಿಕ ಇಲಾಖೆ
1. ಬಾಲಕಾರ್ಮಿಕ ನಿಷೇಧ ಕಾಯ್ದೆ ಅನುಚ್ಛೇದ 17ರ ಅಧಿಕಾರಿಗಳ ಪಟ್ಟಿ ಮತ್ತು ಆದೇಶ 2. ಬಾಲಕಾರ್ಮಿಕ ಪ್ರಕರಣ ದಾಖಲು ಕುರಿತಂತೆ
3. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಬಾಲಕಾರ್ಮಿಕರ ಮಾಹಿತಿ ಒದಗಿಸುವ ಮತ್ತು ಪುನರ್ವಸತಿ ಕಲ್ಪಿಸುವ ಕುರಿತು
ನಗರಸಭೆ ಆಯುಕ್ತಲಾಯ ಇಲಾಖೆ
1. ಬಾಲ್ಯ ವಿವಾಹ ನಿಷೇಧದ ಬಗ್ಗೆ ಕಡ್ಡಾಯವಾಗಿ ಮದುವೆ ನಡೆಯುವ ಕಲ್ಯಾಣ ಮಂದಿರಗಳಲ್ಲಿ ದೇವಸ್ಥಾನಗಳಲ್ಲಿ ಮತ್ತು ಮದುವೆ ನಡೆಯುವ ಇತರೆ ಸ್ಥಳಗಳಲ್ಲಿ ಫಲಕಗಳನ್ನು ಪ್ರದರ್ಶಿಸುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
1. ಮಕ್ಕಳ ಹಕ್ಕುಗಳ ಕುರಿತು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಮಕ್ಕಳ ಗ್ರಾಮಸಭೆ ಏರ್ಪಡಿಸುವ ಬಗ್ಗೆ 2. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸುವ ಬಗ್ಗೆ
3. ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಗ್ರಾಮಸಭೆಗಳ ಬಗ್ಗೆ 4. ಬಾಲ್ಯವಿವಾಹವನ್ನು ತಡೆಗಟ್ಟುವ ಹಾಗೂ ಮಕ್ಕಳ ಹಕ್ಕನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಅನುಸರಿಸಬೇಕಾದ ವಿಧಿವಿಧಾನಗಳ ಮಾರ್ಗಸೂಚಿಗಳು
5. ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಸಮಿತಿ ಬಲಪಡಿಸುವ ಬಗ್ಗೆ
ಪೊಲೀಸ್ ಇಲಾಖೆ
1. ಅಕ್ಷಯ ತೃತೀಯದಂದು ನಡೆಯುವ ಬಾಲ್ಯವಿವಾಹ ನಿಯಂತ್ರಣ ಕುರಿತಂತೆ ಮಾರ್ಗಸೂಚಿ 2. ಮಕ್ಕಳ ವಿಶೇಷ ಪೊಲೀಸ್ ಘಟಕ ರಚನೆ ಮತ್ತು ಕಾರ್ಯ ಕುರಿತಂತೆ
3. ಪೊಲೀಸ್ ಠಾಣೆಗಳಲ್ಲಿ ಮಕ್ಕಳಿಗಾಗಿ ತೆರದ ಮನೆ ರಚಿಸುವ ಕುರಿತು 4. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನ ಕುರಿತಂತೆ
5. ಸಂತ್ರಸ್ತ ಪರಿಹಾರ ಯೋಜನೆ
ಕಂದಾಯ ಇಲಾಖೆ
1. ಮಕ್ಕಳನ್ನು ಮನೆಕೆಲಸಕ್ಕೆ ನೇಮಿಸಿಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಶಿಸ್ತಿನ ಕ್ರಮಜರುಗಿಸುವ ಕುರಿತು 2. ಗ್ರಾಮಲೆಕ್ಕಧಿಕಾರಿಗಳನ್ನು ವಿವಾಹ ನೋಂದಣಿ ಅಧಿಕಾರಿಗಳನ್ನಾಗಿ ನೇಮಕಾತಿಗೊಳಿಸುವ ಬಗ್ಗೆ
3. ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ವಿದಿವಿಧಾನಗಳ ಬಗ್ಗೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
1. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಪಂಚಾಯಿತಿ ಮತ್ತು ಅಂಗನವಾಡಿ ಮಟ್ಟದಲ್ಲಿ ಬಾಲಕಾರ್ಮಿಕ ವಿರೋಧಿ ದಿನ 2. ಬಾಲ್ಯ ವಿವಾಹ ನಿಷೇಧದ ಬಗ್ಗೆ
3. ಬಾಲ್ಯವಿವಾಹ ತಡೆ ಕುರಿತು ಜಸ್ಟಿಸ್ ಶಿವರಾಜ್ ಪಾಟೀಲ್ ವರದಿ ಅನುಷ್ಠಾನ ಕುರಿತು 4. ಬಾಲ್ಯವಿವಾಹ ನಿಷೇಧಾದಿಕಾರಿಗಳ ಆದೇಶ ಮತ್ತು ಪಟ್ಟಿ
5. ಗ್ರಾಮಪಂಚಾಯಿತಿಗಳಲ್ಲಿ ಶಾಲಾ ಮಕ್ಕಳ ಸುರಕ್ಷಾ ಸಮಿತಿ ರಚಿಸುವ ಕುರಿತು 6. ನೂತನ ಮಕ್ಕಳ ಸುರಕ್ಷಾ ನೀತಿ ಅನ್ವಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷಾ ಸಮಿತಿ ರಚನೆ ಕುರಿತಂತೆ.
7. ಬಾಲ್ಯವಿವಾಹ ನಿಷೇಧ ಕುರಿತಂತೆ ಎಲ್ಲಾ ಜಿಲ್ಲೆಯ ಮುದ್ರಣ ಸಂಸ್ಥೆ ವ್ಯವಸ್ಥಾಪಕರು ಮತ್ತು ಧಾರ್ಮಿಕ ಪುರೋಹಿತ್ವ , ಪಂಕ್ಷನ್ಹಾಲ್ಗಳ ವ್ಯವಸ್ಥಾಪಕರಿಗೆ ಸಾಮೂಹಿಕ ವಿವಾಹ ಆಯೋಜಕರಿಗೆ ವಿಶೇಷ ಅಧಿಸೂಚನೆ. 8. ವಿಶೇಷ ದತ್ತು ಕೇಂದ್ರ ಮತ್ತು ತೊಟ್ಟಿಲು ಕಂದನ ಸ್ವಾಗತ ಕೇಂದ್ರ ಪ್ರಾರಂಭಿಸುವ ಬಗ್ಗೆ
9. ಬಾಲ್ಯವಿವಾಹ ನಿಷೇಧ ಕುರಿತಂತೆ ರಾಜ್ಯದ ನಿಯಮಗಳು 10. ಬಾಲ್ಯ ವಿವಾಹ ನಿಷೇಧ ಕುರಿತಂತೆ ಜಿಲ್ಲಾ, ತಾಲ್ಲೂಕು, ಗ್ರಾಮಪಂಚಾಯಿತಿ ಮಟ್ಟದ ಬಾಲ್ಯವಿವಾಹ ನಿಷೇಧಾದಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ವಿವರ
11. ವಾಣಿಜ್ಯ, ಲೈಂಗಿಕ ಶೋಷಣೆಗಾಗಿ, ಸಾಗಾಣಿಕೆಗೆ ಒಳಪಟ್ಟ ಮಕ್ಕಳನ್ನು ರಕ್ಷಿಸುವ ಸಲುವಾಗಿ ರಕ್ಷಣಾ ಪೂರ್ವ,ರಕ್ಷಣಾ ಸಮಯ ಹಾಗೂ ರಕ್ಷಣಾ ನಂತರದ ಕಾರ್ಯಚರಣೆ ಕುರಿತು ಶಿಷ್ಟಚಾರ 12. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಮಕ್ಕಳ ಕಲ್ಯಾಣ ಸಮಿತಿ ಪಾತ್ರ ಮತ್ತು ಜವಬ್ದಾರಿ
13. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲಾ , ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸುವ ಬಗ್ಗೆ 14. ಸರ್ಕಾರಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಸುಧಾರಣ ಮತ್ತು ಮೇಲುಸ್ತುವಾರಿ ಸಮಿತಿ ಪುನ ರಚಿಸುವ ಬಗ್ಗೆ
15. ವಿಶೇಷ ಪಾಲನಾ ಯೋಜನಾ ಸುತ್ತೋಲೆ 16. ಗ್ರಾಮಪಂಚಾಯಿತಿಗಳಲ್ಲಿ ಮಕ್ಕಳ ಸಾಗಣಿಕ ತಡೆಸಮಿತಿ ರಚಿಸುವ ಕುರಿತು
ಕಾನೂನು ಇಲಾಖೆ
1. ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ವಿಶೇಷ ನ್ಯಾಯಲಯ ಸ್ಥಾಪನೆ ಕುರಿತಂತೆ ಆದೇಶ 2. ಪೋಕ್ಸೋ ನ್ಯಾಯಾಲಯ